Sunday, December 14, 2014

ಹೇ ತುಂತುರೇ...

ಹೇ ತುಂತುರೇ, 
ನೆನೆದರೂ 
ನೀ ತಣಿಸಲಿಲ್ಲ
ಎದೆಯಲ್ಲಿ
ಅವನಿತ್ತ ಬೇಗೆ...!

ಹೇ ಮಲ್ಲಿಗೆಯೇ,
ಕಣ್ಣಲ್ಲೇ ಸೆಣೆಸುವ
ತುಂಟನ
ಕೆನ್ನೆಗೆ ಎರಡು
ತಟ್ಟಾದರೂ ಹೋಗೇ...!!


 

1 comment:

Badarinath Palavalli said...

ನೆನೆದರೆ ಪದದ ಸಮರ್ಥ ಬಳಕೆ ಇಲ್ಲಿದೆ...