Wednesday, November 5, 2014

ಮೋಹ...




ಹೀಗೇ ಕಣ್ಣಾಮುಚ್ಚೆ ಆಡುತ್ತಾ
ಕಚಗುಳಿಯಿಟ್ಟು
ನಗೆಹೂವ ಬಳ್ಳಿಯಲಿ
ಅರಳಿಸು ಒಲವೇ ತಾಪವಾ...

ಮೈನೆರೆವೆ ಮೋಹಿಸಿಬಿಡು,
ಭಾವಗಳ ಮೇಲ್ಛಾವಣಿಯ
ಒಡೆದು ನೀ ಹಾರುವಾಗ
ನಾ ಸವರುವೆ ಇಬ್ಬನಿಯಾ...


 

1 comment:

Badarinath Palavalli said...

ಅಸ್ತು ಎಂದರು ಅಷ್ಟೂ ದೇವಾನುದೇವತೆಗಳು...