Thursday, November 6, 2014

ಹೊರಟೆ ಅರಸಿ...





            

     ನಾ ಹೊರಟೆ ಅರಸಿ,
 
    ಪ್ರೇಮವ ಹೃದಯಗಳಲಿ
     ಪ್ರೀತಿಯ ನಯನಗಳಲಿ
     ಮಮತೆಯ ಬಂಧುಗಳಲಿ
     ಸಾಂತ್ವನವ ಮಿತ್ರರಲಿ
     ದೇವರ ಗುಡಿಗಳಲಿ...
     ಎಲ್ಲೋ ಎಡವಿರುವೆ
     ಯಾರೂ ಸಿಗಲಿಲ್ಲ ಆ ವಿಳಾಸಗಳಲಿ....

1 comment:

Badarinath Palavalli said...

ಪ್ರೀತಿಯೂ ಹಾಗೆ ಅದು ಒಮ್ಮೆ ಮಾತ್ರ ದಕ್ಕುವ ವರ!