Saturday, April 26, 2014

ಇಬ್ಬನಿ...

ಹನಿಯಾಗಿ
ಮೂಡಿ
ಗಾಳಿಯಲಿ
ನಯವಾಗಿ ಬೆರೆತು
ತಂಪನೀವ ಇಬ್ಬನಿಯು
ಪುಟ್ಟ ಹುಲ್ಲಿನ
ಜೊಲ್ಲು....

2 comments:

Badarinath Palavalli said...

ನಿಮ್ಮ ಈ ಕಲ್ಲನೆ ನನಗೆ ನೆಚ್ಚಿಗೆಯಾಯಿತು:
ಪುಟ್ಟ ಹುಲ್ಲಿನ
ಜೊಲ್ಲು....

Unknown said...

thanks a lot sir..